#yashdaughterlatestvideo #radhikapanditayralatestvideo #ayrayash video ತಮ್ಮ ಪುತ್ರಿ 8 ತಿಂಗಳಿದ್ದಾಗಲೇ ತಂದೆಯ ಪೋಟೋವನ್ನು ಗುರುತಿಸುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್. ಈ ವಿಡಿಯೋದಲ್ಲಿನ ಇನ್ನೊಂದು ವಿಶೇಷ ಅಂದ್ರೆ ರಾಧಿಕಾ ತಮ್ಮ ಪುತ್ರಿಯೊಂದಿಗೆ ತಮ್ಮ ಮಾತೃಭಾಷೆ ಕೊಂಕಣಿಯಲ್ಲೇ ಮಾತನಾಡಿ ಆಕೆಗೂ ಕೊಂಕಣಿ ಕಲಿಸುವ ಪ್ರಯತ್ನದಲ್ಲಿದ್ದಾರೆ.
0 Comments