ಬಿಸಿಯೂಟ ಸೇವಿಸಿ 30 ಶಾಲಾ ಮಕ್ಕಳು ಅಸ್ವಸ್ಥಗೊಂಡ ಪ್ರಕರಣ - ತುಮಕೂರು ಜಿಲ್ಲಾಸ್ಪತ್ರೆಗೆ ನೂತನ ಸಚಿವ ಮಾಧುಸ್ವಾಮಿ ಭೇಟಿ - ಅಸ್ವಸ್ಥ ಮಕ್ಕಳ ಆರೋಗ್ಯ ವಿಚಾರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ - ಜಿಲ್ಲಾಧಿಕಾರಿ, ಆಸ್ಪತ್ರೆ ವೈದ್ಯರಿಂದ ಮಾಹಿತಿ ಪಡೆದ ಮಾಧುಸ್ವಾಮಿ - ತುಮಕೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ನಡೆದಿದ್ದ ಘಟನೆ - ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ಅವಘಡ
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#JCMadhuswamy #MidDayMeals
0 Comments