Advertisement

1st Day 1st Show Public Review | Dasharatha - ದಶರಥ : Kannada Film

1st Day 1st Show Public Review |  Dasharatha - ದಶರಥ :  Kannada Film ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡ 'ದಶರಥ' ಸಿನಿಮಾ ಭರ್ಜರಿ ಓಪನಿಂಗ್ ಪಡೆಯುವ ಮೂಲಕ ಪ್ರೇಕ್ಷಕರ ಮುಂದೆ ಲಗ್ಗೆ ಇಟ್ಟಿದೆ.ಒಂದು ಚಿಕ್ಕ ಗ್ಯಾಪ್ ನಂತರ ಹೆಣ್ಣುಮಕ್ಕಳ ಪರವಾಗಿ, ತಂದೆಯಾಗಿ, 'ಫೈರ್ ಬ್ರ್ಯಾಂಡ್ ಲಾಯರ್' ಆಗಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.ರವಿಚಂದ್ರನ್ ಅವರಿಗೆ ಹೆಂಡತಿಯಾಗಿ ನಟಿ ಸೋನಿಯಾ ಅಗರ್ವಾಲ್ ನಟಿಸಿದ್ದು,ಮಗಳ ಪಾತ್ರದಲ್ಲಿ ಮೇಘಶ್ರೀ ನಟಿಸಿದ್ದಾರೆ, ಎಂ. ಎಸ್ ರಮೇಶ್ ಅವರು ದಶರಥ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಕ್ಷಯ್ ಸಮರ್ಥ ನಿರ್ಮಾಣ ಮಾಡಿದ್ದಾರೆ.ಒಟ್ಟಾರೆ ದಶರಥ ಸಿನಿಮಾ ಇಂದು ಬಿಡುಗಡೆಗೊಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

#Ravichandran #Dasharatha #MSRamesh #SoniaAgarwal #Abhirami
#Meghashree #AkshaySamarth
#FridayCinema
#RangayanaRaghu
#Tabalanani
#Sandalwood
#KannadaCinema
#NammaKannadaDigitalMedia
#NammaKannada
#KannadaFilmIndustry

#Ravichandran,#Dasharatha,#MSRamesh,# SoniaAgarwal,#Abhirami,#Meghashree,#AkshaySamarth,#RangayanaRaghu,#Tabalanani,#Sandalwood,#KannadaCinema,#NammaKannadaDigitalMedia,#NammaKannada,#Kan,

Post a Comment

0 Comments